🌸 ಕನ್ನಡ ವರ್ಣಮಾಲೆ (Kannada Varnamale) – ಮಕ್ಕಳಿಗಾಗಿ ಸರಳ ಪರಿಚಯ 📚✍️
ಕನ್ನಡ ಭಾಷೆ ನಮ್ಮ ಮಾತೃಭಾಷೆ. ಯಾವುದೇ ಭಾಷೆಯನ್ನು ಕಲಿಯಲು ಮೊದಲ ಹೆಜ್ಜೆ ಎಂದರೆ ಅದರ ವರ್ಣಮಾಲೆ (Alphabet) ಕಲಿಯುವುದು. ಈ ಲೇಖನದಲ್ಲಿ ನಾವು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿಸೋಣ 😊
ಸ್ವರಗಳು:
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ – 13
ಯೋಗವಾಹಗಳು – ಅಂ ಅಃ – 2
ವ್ಯಂಜನಗಳು – 34
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಒಟ್ಟು ಅಕ್ಷರಗಳು ( Total number of varnamaale ) – 49
🔤 ಸ್ವರಗಳು (Vowels)
ಸ್ವರಗಳು ಎಂದರೆ ಸ್ವತಃ ಉಚ್ಚರಿಸಬಹುದಾದ ಅಕ್ಷರಗಳು.
📖 ಉದಾಹರಣೆಗಳು (Examples)
- ಅ – ಅಮ್ಮ (Mother)
- ಆ – ಆನೆ (Elephant)
- ಇ – ಇಲಿ (Rat)
- ಈ – ಈಶ (Shiva)
- ಉ – ಉರಿ (Heat)
- ಊ – ಊಟ (Food)
- ಋ – ಋಷಿ (Sage)
- ಎ – ಎಲೆ (Leaf)
- ಏ – ಏಣಿ (Ladder)
- ಐ – ಐದು (Five)
- ಒ – ಒಂಟೆ (Camel)
- ಓ – ಓಟ (Run)
- ಔ – ಔಷಧ (Medicine)
🔊 ಉಚ್ಚಾರಣೆ (Pronunciation)
ಅ – a | ಆ – aa | ಇ – i (e) | ಈ – ee | ಉ – u | ಊ – oo
ಋ – ru | ಎ – e | ಏ – ee | ಐ – ai | ಒ – o | ಓ – oo | ಔ – au
🔠 ವ್ಯಂಜನಗಳು (Consonants)
ವ್ಯಂಜನಗಳು ಸ್ವರಗಳ ಸಹಾಯದಿಂದ ಉಚ್ಚರಿಸಬೇಕಾದ ಅಕ್ಷರಗಳು.
🧩 ಕ ವರ್ಗ (Ka Row)
ಕ ಖ ಗ ಘ ಙ
- ಕ – ka – ಕಮಲ (Lotus)
- ಖ – kha – ಖಡ್ಗ (Sword)
- ಗ – ga – ಗಗನ (sky ), ಗಿಡ (Plant)
- ಘ – gha – ಘಂಟೆ (Bell)
- ಙ – nga (ಅಪರೂಪವಾಗಿ ಬಳಕೆ- Rare use )
🧩 ಚ ವರ್ಗ (Cha Row)
ಚ ಛ ಜ ಝ ಞ
- ಚ – cha – ಚಮಚ (Spoon)
- ಛ – chha – ಛತ್ರಿ (Umbrella)
- ಜ – ja – ಜಲ (Water)
- ಝ – jha – ಝರಿ (Waterfall)
- ಞ – nya (ಅಪರೂಪವಾಗಿ ಬಳಕೆ)
🧩 ಟ ವರ್ಗ (Ta Row)
ಟ ಠ ಡ ಢ ಣ
- ಟ – ta – ಟಪಾಲು (Post)
- ಠ – tha – ಠಾಣೆ (Station)
- ಡ – da – ಡಬ್ಬಿ (Box)
- ಢ – dha – ಢಕ್ಕ (Drum beat)
- ಣ – na (ಅಪರೂಪವಾಗಿ ಬಳಕೆ)
🧩 ತ ವರ್ಗ (Tha Row)
ತ ಥ ದ ಧ ನ
- ತ – ta – ತಲೆ (Head)
- ಥ – tha – ಥರ (Type)
- ದ – da – ದನ (Cow)
- ಧ – dha – ಧನ (Wealth)
- ನ – na – ನರ (Man)
🧩 ಪ ವರ್ಗ (Pa Row)
ಪ ಫ ಬ ಭ ಮ
- ಪ – pa – ಪಟ (Cloth)
- ಫ – pha – ಫಲ (Fruit)
- ಬ – ba – ಬಲ (Strength)
- ಭ – bha – ಭಯ (Fear)
- ಮ – ma – ಮಠ (Monastery)
🌟ಇತರೆ ವ್ಯಂಜನಗಳು
ಯ ರ ಲ ವ ಶ ಷ ಸ ಹ ಳ
- ಯ – ya – ಯಜ್ಞ
- ರ – ra – ರಥ
- ಲ – la – ಲತ
- ವ – va – ವನ
- ಶ – sha – ಶರ
- ಷ – shha – ಷಟ್ಕೋನ
- ಸ – sa – ಸಮ
- ಹ – ha – ಹರ
- ಳ – lla